ಶತಾಯುಷಿ ಮಂಜನಾಯ್ಕ (101) ಕೆಸಿನಮನೆ ನಿಧನ

ರಿಪ್ಪನ್ ಪೇಟೆ ಸಮೀಪದ ಹಿರೇಮೈತೆಯ ಕೆಸಿನಮನೆಯ ಶತಾಯುಷಿ ಮಂಜನಾಯ್ಕ (101) ಅವರು ವಯೋಸಹಜವಾಗಿ ನಿಧನ ಹೊಂದಿದ್ದಾರೆ. ಐವರು ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.