ಮಿಡ್ಟೌನ್ ಅಧ್ಯಕ್ಷ ಹರ್ಷಾ ಬಿ. ಕಾಮತ್‌ಗೆ ಅತ್ಯುತ್ತಮ ಅಧ್ಯಕ್ಷೀಯ ಕಾರ್ಯಕ್ಷಮತೆ ಪ್ರಶಸ್ತಿ

ರೋಟರಿ ಕ್ಲಬ್ ಆಫ್ ಶಿವಮೊಗ್ಗ ಮಿಡ್ಟೌನ್ ಜಿಲ್ಲಾ 3182ರ ಸಮಾರಂಭದಲ್ಲಿ 31 ಪ್ರಶಸ್ತಿಗಳನ್ನು ಗೆದ್ದು ಕ್ಲಬ್ ಶ್ರೇಷ್ಠತಾ ಪ್ರಶಸ್ತಿ ಹಾಗೂ ಹರ್ಷಾ ಬಿ. ಕಾಮತ್ ಅವರಿಗೆ ಅತ್ಯುತ್ತಮ ಅಧ್ಯಕ್ಷೀಯ ಕಾರ್ಯಕ್ಷಮತೆ ಪ್ರಶಸ್ತಿ ಲಭಿಸಿದೆ.