ರಿಪ್ಪನ್‌ಪೇಟೆ ಕೆಪಿಎಸ್‌ ಶಾಲೆಯಲ್ಲಿ 2 ಹುದ್ದೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು ಆಗಸ್ಟ್ 29ರವರೆಗೆ ಅವಧಿ ವಿಸ್ತರಣೆ

ರಿಪ್ಪನ್‌ಪೇಟೆ ಕೆ.ಪಿ.ಎಸ್ ನಲ್ಲಿ 2 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಆಗಸ್ಟ್ 29, 2026 ರವರೆಗೆ ವಿಸ್ತರಿಸಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.