ರಿಪ್ಪನ್‌ಪೇಟೆ ಸರ್ಕಾರಿ ಕಾಲೇಜಿನ ದ್ವಿಗುಣ ಸಾಧನೆ: ಎಫ್‌ಕೆಸಿಸಿಐ ಮಂಥನ್-2026 ಗ್ರ್ಯಾಂಡ್ ಫಿನಾಲೆಗೆ ಎರಡು ಬಿ.ಕಾಂ ತಂಡಗಳ ಆಯ್ಕೆ

ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎರಡು ಬಿ.ಕಾಂ ವಿದ್ಯಾರ್ಥಿ ತಂಡಗಳು ಎಫ್‌ಕೆಸಿಸಿಐ ಇನೋ ಮಂಥನ್ 2026 ರಾಜ್ಯ ಮಟ್ಟದ ಬಿಸಿನೆಸ್ ಪ್ಲಾನ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿವೆ.