ಕೋಡೂರು ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿ ಜಾತ್ರಾಮಹೋತ್ಸವ ಸೆ. 29ರಿಂದ ಆರಂಭ|ಅ.11ರಿಂದ ನವರಾತ್ರಿ ಉತ್ಸವ; ಹರಿದು ಬರಲಿದೆ ಭಕ್ತಸಾಗರ

Spread the loveರಿಪ್ಪನ್‌ಪೇಟೆ: ಜಿಲ್ಲೆಯ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೋಡೂರು ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಿಯ ವಾರ್ಷಿಕ ಜಾತ್ರಾಮಹೋತ್ಸವವು ಸೆಪ್ಟೆಂಬರ್ 29 ರಿಂದ ಆರಂಭಗೊಳ್ಳಲಿದೆ. ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗಿನ ಅವಧಿಯಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಜಾತ್ರೆ ನಡೆಯುವುದು ಈ ಕ್ಷೇತ್ರದ ವಿಶೇಷ ಪರಂಪರೆಯಾಗಿದೆ. ಅದರಂತೆ ಸೆಪ್ಟೆಂಬರ್ 29ರಂದು ಮಂಗಳವಾರ, ಅಕ್ಟೋಬರ್ 2ರಂದು ಶುಕ್ರವಾರ, ಅಕ್ಟೋಬರ್ 6ರಂದು ಮಂಗಳವಾರ ಹಾಗೂ ಅಕ್ಟೋಬರ್ 9ರಂದು ಶುಕ್ರವಾರ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ಜಾತ್ರಾ ಮಹೋತ್ಸವಗಳು ನಡೆಯಲಿವೆ.ಜಾತ್ರೆಯ ಅಂಗವಾಗಿ ಶಿವಮೊಗ್ಗ, … Continue reading ಕೋಡೂರು ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿ ಜಾತ್ರಾಮಹೋತ್ಸವ ಸೆ. 29ರಿಂದ ಆರಂಭ|ಅ.11ರಿಂದ ನವರಾತ್ರಿ ಉತ್ಸವ; ಹರಿದು ಬರಲಿದೆ ಭಕ್ತಸಾಗರ