ಅಡ್ಡೇರಿ ಶ್ರೀ ಈಶ್ವರ ಗಣಪತಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ ₹1.50 ಲಕ್ಷ ಅನುದಾನ
ಶಿವಮೊಗ್ಗ ಜಿಲ್ಲೆಯ ಅಡ್ಡೇರಿ ಗ್ರಾಮದ ಶ್ರೀ ಈಶ್ವರ ಗಣಪತಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹1.50 ಲಕ್ಷ ಅನುದಾನ ಮಂಜೂರಾಗಿ ಮಂಜೂರಾತಿ ಪತ್ರ ಹಸ್ತಾಂತರಿಸಲಾಯಿತು.
Copy and paste this URL into your WordPress site to embed
Copy and paste this code into your site to embed